¡Sorpréndeme!

ಕಣ್ಮನ ಸೂರೆಗೊಳಿಸಿದ ಪಂಜಿನ ಕವಾಯತು | Mysuru Dasara 2022 | Public TV

2022-10-06 0 Dailymotion

ಜಂಬೂ ಸವಾರಿ ಯಶಸ್ವಿ ಬಳಿಕ ನಡೆಯೋದೇ ಪಂಜಿನ ಕವಾಯತು. ಈ ಮೂಲಕ ಈ ಬಾರಿಯ ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಯ್ತು.. ವಿವಿಧ ರೀತಿಯ ಲೈಟಿಂಗ್ಸ್.. ನೃತ್ಯ, ಬೈಕ್ ರೇಡ್‍ಗಳ ಮೂಲಕ ಜನರನ್ನು ರಂಜಿಸಲಾಯ್ತು. ಅದರ ಝಲಕ್ ಇಲ್ಲಿದೆ.

#publictv #mysurudasara2022